ಕ್ವೆಚುವಾ ದಕ್ಷಿಣ ಅಮೆರಿಕಾದ ಪೆರು, ಬೊಲಿವಿಯಾ, ಈಕ್ವೆಡಾರ್, ಅರ್ಜೆಂಟೈನಾ ಮತ್ತು ಕೊಲಂಬಿಯಾದ ಜನರು ಮಾತನಾಡುವ ಒಂದು ಭಾಷೆ. ಇದು ಪ್ರಾಚೀನ ಇಂಕಾ ಸಾಮ್ರಾಜ್ಯದ ಭಾಷೆ ಕೂಡ ಆಗಿತ್ತು. ಕ್ವೆಚುವಾ ಮಾತನಾಡುವವರು ಸುಮಾರು 8 ಮಿಲಿಯನ್ ಜನರಿದ್ದಾರೆ. ಇದು ದಕ್ಷಿಣ ಅಮೇರಿಕಾದಲ್ಲಿ ಹೆಚ್ಚು ಮಾತನಾಡುವ ಸ್ಥಳೀಯ ಅಮೆರಿಕನ್ ಭಾಷೆಯಾಗಿದೆ.ಪೆರುದಲ್ಲಿ ಕಾಲು ಭಾಗದಷ್ಟು ಜನರು ಕ್ವೆಚುವಾ ಮಾತನಾಡುತ್ತಾರೆ. ಕ್ವಿಚುವಾವನ್ನು ತಮ್ಮ ಮಾತೃ ಭಾಷೆಯಾಗಿ ಮಾತನಾಡುವ ಜನರನ್ನು ಕ್ವೆಚುವಾ ಇಂಡಿಯನ್ನರು ಎಂದು ಸ್ಪ್ಯಾನಿಶ್ ಮಾತನಾಡುವ ಜನರು ಕರೆಯುತ್ತಾರೆ. ಕ್ವೆಚುವಾ ಮಾತನಾಡುವ ಜನರು ತಮ್ಮ ಭಾಷೆಯನ್ನು "ರುನಾ ಸಿಮಿ" ಎಂದು ಕರೆಯುತ್ತಾರೆ. ಕ್ವೆಚುವಾ ಕೇವಲ 3 ಸ್ವರ ಶಬ್ದಗಳನ್ನು ಹೊಂದಿದೆ: , , ಮತ್ತು . == ಟಿಪ್ಪಣಿಗಳು ==